ಜೇಮ್ಸ್ ಇ. ಹಾನ್ಸನ್ (ಜನನ ಮಾರ್ಚ್ ೨೯, ೧೯೪೧) ಗ್ರೀನ್‍ಬೆಲ್ಟ್, ಮೇರಿಲಂಡ್‍ನ ಗಾಡರ್ಡ್ ಬಾಹ್ಯಾಕಾಶ ಉಡ್ಡಯನ ಕೇಂದ್ರದ ಭಾಗವಾಗಿರುವ ನ್ಯೂ ಯಾರ್ಕ್ ನಗರದಲ್ಲಿರುವ ನಾಸಾದ ಗಾಡರ್ಡ್ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಅವರು ಈ ಸ್ಥಾನವನ್ನು ೧೯೮೧ರಿಂದ ಹೊಂದಿದ್ದಾರೆ. ಅವರು ಕಲಂಬಿಯಾ ವಿಶ್ವವಿದ್ಯಾಲಯದ ಪರಿಸರ ಮತ್ತು ಭೂವಿಜ್ಞಾನ ವಿಭಾಗದಲ್ಲಿ ಅರೆಕಾಲಿಕ ಪ್ರಾಧ್ಯಾಪಕರೂ ಆಗಿದ್ದಾರೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ' , ' , ' 2012-10-12 ವೇಬ್ಯಾಕ್ ಮೆಷಿನ್ ನಲ್ಲಿ.